Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜ.30ರಂದು ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು ಮುಖ್ಯ ರಸ್ಥೆಯ ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಇದೇ ಬರುವ ಜ.30ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಚಿನ್ನಾಭರಣ ಸಾಲ, ಭೂ ಅಡಮಾನ ಸಾಲ , ವಾಹನ ಸಾಲ ಹಾಗೂ ನಿವೇಶನ ಆಧಾರದ ಮೇಲೆ ಸಾಲ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವಾಗಿ ಚಿನ್ನದ ಆಭರಣಗಳ ಮೇಲೆ ಚಿನ್ನದ ಗುಣಮಟ್ಟ ನೋಟಿ ಗ್ರಾಂಗೆ 7000 ವರೆಗೆ ಅಡವು ಸಾಲ ನೀಡಲಾಗುತ್ತದೆ. ಮುಖ್ಯವಾಗಿ ನೀವು ಇತರ ಯಾವುದೇ ಬ್ಯಾಂಕ್, ಫೈನಾನ್ಸ್, ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿ ಅಧಿಕ ಮೊತ್ತದ ಸಾಲ ನೀಡಲಾಗುತ್ತದೆ. ಜೊತೆಗೆ ಹಳೆ ಚಿನ್ನವನ್ನು ಉತ್ತಮ ಬೆಲೆಹೆ ಖರೀದಿಸಲಾಗುತ್ತದೆ.