Thursday, April 3, 2025
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಿಯಾದ ವಿವೇಕಾನಂದ ಕ.ಮಾ ಶಾಲಾ ’ಶೇಷಾದ್ರಿ – ಘೋಷ್’ ತಂಡ- ಕಹಳೆ ನ್ಯೂಸ್

ಪುತ್ತೂರು: ಚಾಮುಂಡಿ ವಿಹಾರ ಸ್ಟೇಡಿಯಂ ಮೈಸೂರಿನಲ್ಲಿ ನಡೆದ ಕ್ರೀಡಾ ಭಾರತಿ ಕರ್ನಾಟಕ – ರಾಜ್ಯ ಕ್ರೀಡಾ ಸಮ್ಮೇಳನದಲ್ಲಿ ನಡೆದ ಘೋಷ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ’ಶೇಷಾದ್ರಿ-ಘೋಷ್’ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಶಾಲಾ ಕಛೇರಿ ಸಹಾಯಕ ವಿಜಯ ಕುಮಾರ್ ಇವರು ತಂಡದ ಸಂಯೋಜಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಘೋಷ್ ತರಬೇತುದಾರರಾದ ವಿನೋದ್, ಉಮೇಶ್ ಹಾಗೂ ಚೇತನ್ ಅವರು ತರಬೇತು ನೀಡಿರುತ್ತಾರೆ. ಘೋಷ್ ಹಿರಿಯ ತರಬೇತುದಾರ ಅಚ್ಯುತ ಪ್ರಭುಗಳು ಸಲಹೆ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ