Sunday, January 19, 2025
ಸುದ್ದಿ

ನಾಲ್ಕು ವರ್ಷದ ಸಾಧನೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ ಐವಾನ್ ಡಿಸೋಜಾ – ಕಹಳೆ ನ್ಯೂಸ್

ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ನಾಲ್ಕು ವರ್ಷದ ಸಾಧನೆಯ ಪುಸ್ತಕವನ್ನು ಇಂದು ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

ನಾಲ್ಕು ವರ್ಷ ತನ್ನ ಸಾಧನೆ.ಮತ್ತು ತಾನು ಮಾಡಿದಂತಹ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪುಸ್ತಕದ ಹುಡುಕಿದ್ದು ಅದು ಇತರ ವಿಷಯಗಳನ್ನೊಳಗೊಂಡ ಸಾಧನೆಯ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪುಸ್ತಕ ಉದ್ಘಾಟನೆ ಪ್ರೊಫೆಸರ್ ನರಹರಿ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಂಗಳೂರಿನ ಪ್ರಥಮ ಪ್ರಜೆ ಭಾಸ್ಕರ್ ಮೊಯಿಲಿ ಶಶಿಧರ ಹೆಗ್ಡೆ ದೇವಿಪ್ರಸಾದ್ ಶೆಟ್ಟಿ ಉಪಮಾನ್ಯರಾದ ಮೊಹಮ್ಮದ್ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು