Saturday, February 1, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಫೆ.02ರಂದು ಬಲ್ನಾಡಿನಲ್ಲಿ ವಿನಾಯಕ ಟ್ರೋಫಿ -2025 : ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಬಲ್ನಾಡಿನಲ್ಲಿ ಥರ್ಡ್ ಅಂಪೆರ್ ಮೂಲಕ ಕ್ರೀಡಾ ಫಲಿತಾಂಶ – ಕಹಳೆ ನ್ಯೂಸ್

ಪುತ್ತೂರು : ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು, ಮತ್ತು ದುರ್ಗಾಶ್ರೀ ಭಜನ ಮಂಡಳಿ ಬಲ್ನಾಡು ಕಾಟುಕುಕ್ಕೆ ಭಜನ ಚಾರಿಟೇಬಲ್ ಟ್ರಸ್ಟ್ ರಿ. ಬಲ್ನಾಡು ಇದರ ದಶಮಹೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡದ ವಿವಿಧ ಬಲಿಷ್ಠ ತಂಡಗಳ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟ, ವಿವಿಧ ಭಜನಾ ಮಂಡಳಿಯವರಿಂದ ಭಜನೋತ್ಸವ, ಹಾಗೂ ಗ್ರೀಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟವು ಫೆ.02ರಂದು ಬಲ್ನಾಡಿನ ವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಬಲ್ನಾಡಿನಲ್ಲಿ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಥರ್ಡ್ ಅಂಪೆರ್ ಮೂಲಕ ಕಬಡ್ಡಿ ಪಂದ್ಯಾಟದ ಕ್ರೀಡಾ ಫಲಿತಾಂಶವನ್ನು ಕಹಳೆ ನ್ಯೂಸ್ ನ ನೇರಪ್ರಸಾರದಲ್ಲಿ ನೀಡಲಾಗುತ್ತದೆ.