Friday, February 7, 2025
ದಕ್ಷಿಣ ಕನ್ನಡಮೂಡಬಿದಿರೆಸಂತಾಪಸುದ್ದಿ

ಮೂಡುಬಿದಿರೆ MITE ಕಾಲೇಜು ವಿದ್ಯಾರ್ಥಿ ಮಿಥುನ್ ಮಡಿಯಾಲ ನಿಧನ..! -ಕಹಳೆ ನ್ಯೂಸ್

ಮೂಡುಬಿದಿರೆ  : ಮೂಡುಬಿದಿರೆಯ MITE  ಪ್ರಥಮ ವರ್ಷದ MBA ವಿದ್ಯಾರ್ಥಿ ಮಿಥುನ್ ಮಡಿಯಾಲ ಇಂದು ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಡಿಯಾಲ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಮಡಿಯಾಲರವರ ಪುತ್ರ ಮಿಥುನ್ ಮಡಿಯಾಲ ಇವರು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಇಂಜಿನಿಯರಿಂಗ್ ಮೂಡುಬಿದಿರೆ ಇಲ್ಲಿ MBA ಪ್ರಥಮ ವರ್ಷ ಪೂರೈಸುತ್ತಿದ್ದು, ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಬಂಧು-ಮಿತ್ರರರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು