Recent Posts

Sunday, January 19, 2025
ಸುದ್ದಿ

ಸನ್‍ಫಿಲ್ಮ್ ಗ್ಲಾಸ್ ತೆರವುಗೊಳಿಸಿದ ಸಂಚಾರಿ ಅಧಿಕಾರಿಗಳು – ಕಹಳೆ ನ್ಯೂಸ್

ಮಂಗಳೂರು: ಸನ್ ಫಿಲ್ಮ್ ಗ್ಲಾಸ್ ಅಳವಡಿಕೆ ಮಾಡೋದನ್ನು ನಿಲ್ಲಿಸಿದರೂ ಕೂಡ ನಗರದಲ್ಲಿ ಕೆಲವೊಂದು ವಾಹನಗಳ ಸನ್ ಫಿಲ್ಮ್ ಗ್ಲಾಸ್(ಟಿಂಟ್ ಗ್ಲಾಸ್)ಗಳನ್ನು ಅಳವಡಿಕೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರ ಸಂಚಾರ ಅಧಿಕಾರಿ ಮತ್ತು ಸಿಬ್ಬಂದಿಗಳು ಎ.ಸಿ.ಪಿ ನೇತೃತ್ವದಲ್ಲಿ ಸನ್ ಫಿಲ್ಮ್ ಆಳವಡಿಸಿ ವಾಹನವನ್ನು ಚಲಾಯಿಸುತ್ತಿದ್ದ ವಾಹನಗಳ ಮೇಲೆ ವಿಶೇಷ ಕಾರ್ಯಚಾರಣೆಯನ್ನು ಕೈಗೊಂಡರು. ಒಟ್ಟು 20 ವಾಹನಗಳಿಗೆ ಆಳವಡಿಸಿದ ಸನ್‍ಫಿಲ್ಮ್ ಗ್ಲಾಸ್‍ಗಳನ್ನು ತೆರವುಗೊಳಿಸಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು