Tuesday, February 11, 2025
ದಕ್ಷಿಣ ಕನ್ನಡ

ಶ್ರೀ ಗುರು ಗೆಳೆಯರ ಬಳಗ ಕೊಪ್ಪಲಕೋಡಿ ನರಿಕೊಂಬು ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಸೀತಾರಾಮ್ ಸುವರ್ಣ ದೋಟ –ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಗುರು ಗೆಳೆಯರ ಬಳಗ ಕೊಪ್ಪಲಕೋಡಿ, ನರಿಕೊಂಬು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷರಾಗಿ ಸೀತಾರಾಮ್ ಸುವರ್ಣ ದೋಟ, ಉಪಾಧ್ಯಕ್ಷರಾಗಿ ಉದಯಶಾಂತಿ ಕೊಪ್ಪಲ ಕೋಡಿ. ಉಳಿದಂತೆ ಗೌರವ ಅಧ್ಯಕ್ಷರಾಗಿ ರಮೇಶ್ ಪೂಜಾರಿ ದೋಟ, ಸಂಚಾಲಕರಾಗಿ ರವಿ ಅಂಚನ್ ಅಬೆರೊಟ್ಟು, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕೊಪ್ಪಲಕೋಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಗಣೇಶ್ ಕೊಪ್ಪಲಕೋಡಿ, ಸುರೇಂದ್ರ ಕೊಪ್ಪಲಕೋಡಿ, ಕೋಶಾಧಿಕಾರಿಯಾಗಿ ಯಶವಂತ ಶಾಂತಿ ಕೊಪ್ಪಲ ಕೋಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ಲೋಕೇಶ್ ಕೊಪ್ಪಲ ಕೋಡಿ,ಪ್ರಶಾಂತ್ ನಿನ್ನಿಪಡ್ಪು, ಧೀರಜ್ ಮಿತ್ತಿಲ ಕೋಡಿ, ರವರನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು