![](https://www.kahalenews.com/wp-content/uploads/2025/02/WhatsApp-Image-2025-02-13-at-9.20.48-AM-750x450.jpeg)
ಉಪ್ಪಿನಂಗಡಿ ಗೃಹರಕ್ಷಕದಳ ಘಟಕದಲ್ಲಿ ಖಾಲಿ ಇರುವ ಪುರುಷ /ಮಹಿಳಾ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿದಾರರ ವಯಸ್ಸು 20 ವರ್ಷ ಮೆಲ್ಪಟ್ಟಿಇರಬೇಕು, SSLC ಪಾಸ್ ಆಗಿರಬೇಕು, ಯಾವುದೇ ಅಂಗಾಂಗ ನ್ಯೂನತೆ ಹೊಂದಿರಬಾರದು, ಸ್ಥಳಿಯರಿಗೆ ಮೊದಲ ಆದ್ಯತೆ ಆಸಕ್ತರು 87622 10435 ಕರೆ ಮಾಡಿ ಸರ್ಕಾರ ನಿಗದಿಪಡಿಸಿದ ಅರ್ಜಿ ಫಾರಂ ಪಡೆಯಬಹುದು ಎಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಶ್ರೀಮತಿ ಸುಖಿತಾ.ಎ.ಶೆಟ್ಟಿ ತಿಳಿಸಿದ್ದಾರೆ.