Tuesday, April 8, 2025
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಎನ್‌ಎಸ್‌ಎಸ್ ನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ –ಕಹಳೆ ನ್ಯೂಸ್

ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸಾಜದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ದ ಎನ್‌ಎಸ್‌ಎಸ್ ನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುರಳಿಕೃಷ್ಣ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ, ಸುಧಾಕರ್ ನಾಯಕ್, ಚಂದಪ್ಪ ಪೂಜಾರಿ ಕಾಡ್ಲ, ಪ್ರೊ ಪದ್ಮನಾಭ, ರಮಾನಾಥ ವಿಟ್ಲ, ಶಂಕರ ಪಾಟಾಲಿ, ಶಶಿಕಾಂತ್ ಸಿ, ಶ್ರೀಮತಿ ಶಾಲಿನಿ ಬಿ, ಶ್ರೀಮತಿ ವಸಂತಿ ಹಸಂತಡ್ಕ, ಶ್ರೀಮತಿ ಶೋಭಾ ಮುರುಂಗಿ ಭಾಗವಹಿಸಿದರು. ಪ್ರಾಧ್ಯಪಕರಾದ ಡಾ| ಜ್ಯೋತಿ ಪ್ರಕಾಶ್, ಪ್ರೊ. ಕಾವ್ಯಶ್ರೀ ಪಿ, ಪ್ರೊ. ಸೇಸಪ್ಪ, ಪ್ರೊ. ಪ್ರಸನ್ನ ಕುಮಾರ್ ಸಿ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ