Recent Posts

Sunday, January 19, 2025
ಸುದ್ದಿ

ಅಯೋಧ್ಯೆ ರಾಮಮಂದಿರ ನಿಮಾಣಕ್ಕೆ ಹಕ್ಕೋತ್ತಾಯ, ಸಹಿ ಅಭಿಯಾನ – ಕಹಳೆ ನ್ಯೂಸ್

ಉಡುಪಿ: ದೇಶವ್ಯಾಪಿ ರಾಮಮಂದಿರ ನಿರ್ಮಾಣದ ಕೂಗು ಜಾಸ್ತಿಯಾಗ್ತಾ ಇವೆ, ಹಾಗೇ ಉಡುಪಿಯ ಕೃಷ್ಣಮಠದ ಬಳಿಯಿರುವ ಯಾತ್ರಿ ನಿವಾಸದಲ್ಲಿ ರಾಮಮಂದಿರ ಹಕ್ಕೊತ್ತಾಯ ಸಭೆ ನಡೆಯಿತು.

ಈ ಹಕ್ಕೋತ್ತಾಯ ಸಭೆಯಲ್ಲಿ ಪರ್ಯಾಯ ಶ್ರೀಗಳು ಸಹಿ ಅಭಿಯಾನದಲ್ಲಿ ಹಿಂದು ಬಾಂಧವರು ಕೈ ಜೋಡಿಸಬೇಕು. ನಮ್ಮ ದೇಶವನ್ನು ರಾಮದೇವರು ಆಳಿದವರು. ಪೂಜ್ಯನೀಯರಿಗೊಂದು ಮಂದಿರ ಆಗಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಾದವಿಲ್ಲದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಅದಕ್ಕಾಗಿ ರಾಮಭಕ್ತರು ತಮ್ಮ ಅನಿಸಿಕೆ ಸರ್ಕಾರಕ್ಕೆ ಮುಟ್ಟಿಸಬೇಕು ಎಂದು ಪಲಿಮಾರು ಪರ್ಯಾಯ ಶ್ರೀಗಳಾದ ವಿದ್ಯಾಧೀಶ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು