Wednesday, March 26, 2025
ಕುಂದಾಪುರಜಿಲ್ಲೆದಕ್ಷಿಣ ಕನ್ನಡಸುದ್ದಿ

ಲಿವರ್ ಸಮಸ್ಯೆಯಿಂದ ಬಳಲುತ್ತಿರುವ 6 ತಿಂಗಳ ಹಸುಗೂಸಿನ ತುರ್ತು ಚಿಕಿತ್ಸೆಗೆ ಬೇಕಿದೆ ಮಾನವೀಯ ನೆರವು -ಕಹಳೆ ನ್ಯೂಸ್

ತೆಕ್ಕಟ್ಟೆ : ಇಲ್ಲಿನ ಕುಂದಾಪುರ ತಾಲೂಕಿನ ಬೇಳೂರು ಮೊಗೆಬೆಟ್ಟು ಪ್ರಭಾಕರ ಆಚಾರ್ಯ ಹಾಗೂ ಯಶೋಧ ದಂಪತಿಗಳ 6 ತಿಂಗಳ ಹಸುಗೂಸು ಆರ್ವಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಅಲ್ಲಿಯ ವೈದ್ಯಾಽಕಾರಿಗಳು ತುರ್ತಾಗಿ ಲಿವರ್ ಮರುಜೋಡಣೆಯ ಚಿಕಿತ್ಸೆಗೆ (liver trans plantation) ಸೂಚಿಸಿದ್ದಾರೆ. ಮರುಜೋಡಣೆಯ ಚಿಕಿತ್ಸೆಯ ಅಂದಾಜು ವೆಚ್ಚ ರೂ.25ಲಕ್ಷ ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಈ ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ,ದಿಕ್ಕು ತೋಚದೇ ಕಂಗಾಲಾಗಿದ್ದು, ಸಹೃದಯಿ ದಾನಿಗಳ ಮಾನವೀಯ ಸ್ಪಂದನದ ನಿರೀಕ್ಷೆಯಲ್ಲಿದ್ದ್ದಾರೆ.

ಆರ್ಥಿಕ ಧನ ಸಹಾಯ ಮಾಡಲಿಚ್ಚಿಸುವವರು :
Prabhakar Acharya
Account no : 3834108001041.
IFSC : CNRB0003834- MICR
MOB: 9164954625
ವಿಳಾಸ: ಪ್ರಭಾಕರ ಆಚಾರ್ಯ
ಮೊಗೆಬೆಟ್ಟು ಬೇಳೂರು ದೇವಸ್ಥಾನ ಬೆಟ್ಟು ಪೋಸ್ಟ್
ಕುಂದಾಪುರ ತಾಲೂಕು. ಉಡುಪಿ ಜಿಲ್ಲೆ ಮೊ : 9164954625

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ