ರಾಷ್ಟ್ರೀಯ ವೀರವನಿತೆ ಯಕ್ಷಗಾನ ನೃತ್ಯ ಕಲಾ ರತ್ನ ರಾಷ್ಟ್ರ ಪ್ರಶಸ್ತಿಗೆ ಶ್ರೀಮತಿ ಶೃತಿ ವಿಸ್ಮಿತ್ ಗೌಡ ಬಲ್ನಾಡು ಆಯ್ಕೆ-ಕಹಳೆ ನ್ಯೂಸ್

ಪುತ್ತೂರು:ಸಮಾಜ ಕಲ್ಯಾಣ ಸಂಸ್ಥೆ, ಬೆಂಗಳೂರು, ವಿಶ್ವಕನ್ನಡ ಜಾನಪದ ಪರಿಷತ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಮಹಿಳಾ ದಿನಾಚರಣೆ 2025 ನೇ ರಾಷ್ಟ್ರೀಯ ವೀರವನಿತೆ ಯಕ್ಷಗಾನ ನೃತ್ಯ ಕಲಾ ರತ್ನ ರಾಷ್ಟ್ರ ಪ್ರಶಸ್ತಿಗೆ ಶ್ರೀಮತಿ ಶೃತಿ ವಿಸ್ಮಿತ್ ಗೌಡ ಬಲ್ನಾಡು ಆಯ್ಕೆ ಆಗಿದ್ದಾರೆ.
ಇವರಿಗೆ ಏಪ್ರೀಲ್ 6-4-2024 ರಂದು ಬೆಂಗಳೂರು ಅಕ್ಕ ಮಹಾದೇವಿ ಸಭಾಭವನದಲ್ಲಿ ಗಣ್ಯ ಮಾನ್ಯರ ಸಮ್ಮಖದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗೌರವಿಸಲಾಗುವುದು.