Recent Posts

Sunday, January 19, 2025
ಸುದ್ದಿ

Exclusive : ಪುತ್ತೂರಿನಲ್ಲಿ ಹತ್ತೂರು ಮೆಚ್ಚಿದ ಹೃದಯವಂತ ನಟ ರಮೇಶ್ ಅರವಿಂದ್ – ಕಹಳೆ ನ್ಯೂಸ್

ಪುತ್ತೂರು : ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರವತಿಯಿಂದ ಆಯೋಜಿಸಿದ ನಾಳೆ ನಮ್ಮದೇ ಎಂಬ ವಿಶೇಷ ಕಾರ್ಯಕ್ರಮಕ್ಕೆ ಪುತ್ತೂರಿನ ಇತಿಹಾಸದಲ್ಲೇ ಮೊದಲ ಭಾರಿಗೆ ಹೃದಯವಂತ ನಟ ರಮೇಶ್ ಅರವಿಂದ್ ಆಗಮಿಸಿ ಕಾರ್ಯಕ್ರಮವನ್ನು ಉದ್ಧಾಟಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾಸಂಸ್ಥೆಗಳು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು