Tuesday, March 25, 2025
ಬೆಂಗಳೂರುವಾಣಿಜ್ಯಸುದ್ದಿ

ಯುಗಾದಿ ಹಬ್ಬಕ್ಕೂ ಮುನ್ನ ಭರ್ಜರಿ ಗುಡ್‌ ನ್ಯೂಸ್‌: ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ – ಕಹಳೆ ನ್ಯೂಸ್

ಬೆಂಗಳೂರು : ಯುಗಾದಿ ಹಬ್ಬಕ್ಕೂ ಮುನ್ನವೇ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಸತತವಾಗಿ ಇಳಿಕೆ ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಇದಿಗ ಸತತ ಎರಡನೇ ದಿನ ಕುಸಿದಿದ್ದು, ಆಭರಣ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ವಹಿವಾಟುಗಳಲ್ಲಿ ಹಳದಿ ಲೋಹದ ಬೆಲೆ ಇಳಿಕೆಗೊಂಡಿದ್ದು, ಬೆಳ್ಳಿ ಬೆಲೆ ಕೂಡ ಕಡಿಮೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು( ಶನಿವಾರ) ಚಿನ್ನದ ಬೆಲೆ ಸತತವಾಗಿ ಇಳಿಕೆ ಕಂಡಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 400 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ 390 ರೂಪಾಯಿ ಇಳಿಕೆಗೊಂಡಿದೆ. ಚಿನ್ನದ ಬೆಲೆ ಮಾತ್ರವಲ್ಲದೇ ಬೆಳ್ಳಿ ಬೆಲೆ ಕೆಜಿಗೆ 2,000 ರೂಪಾಯಿ ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 89,780 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಮಾರ್ಚ್‌ 22 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 22 ಎಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,300 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,780 ರೂ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,340 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,300 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,780 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 82,300 ರೂ

ಚೆನ್ನೈ: 82,780 ರೂ

ಮುಂಬೈ: 82,500 ರೂ

ದೆಹಲಿ: 82,450ರೂ

ಕೋಲ್ಕತಾ: 82,700 ರೂ

ಕೇರಳ: 82,700 ರೂ

ಅಹ್ಮದಾಬಾದ್: 82,750 ರೂ

ಜೈಪುರ್: 82,850 ರೂ

ಲಕ್ನೋ: 82,850 ರೂ

ಭುವನೇಶ್ವರ್: 82,700 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 4,260 ರಿಂಗಿಟ್ (83,090 ರುಪಾಯಿ)

ದುಬೈ: 3,385 ಡಿರಾಮ್ (79,500 ರುಪಾಯಿ)

ಅಮೆರಿಕ: 920 ಡಾಲರ್ (79,380 ರುಪಾಯಿ)

ಸಿಂಗಾಪುರ: 1,263 ಸಿಂಗಾಪುರ್ ಡಾಲರ್ (81,590 ರುಪಾಯಿ)

ಕತಾರ್: 3,425 ಕತಾರಿ ರಿಯಾಲ್ (81,060 ರೂ)

ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (79,580 ರುಪಾಯಿ)

ಓಮನ್: 360.50 ಒಮಾನಿ ರಿಯಾಲ್ (80,820 ರುಪಾಯಿ)

ಕುವೇತ್: 278.20 ಕುವೇತಿ ದಿನಾರ್ (77,880 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 10,100 ರೂ

ಚೆನ್ನೈ: 11,100 ರೂ

ಮುಂಬೈ: 10,100 ರೂ

ದೆಹಲಿ: 10,100 ರೂ

ಕೋಲ್ಕತಾ: 10,300 ರೂ

ಕೇರಳ: 11,100 ರೂ

ಅಹ್ಮದಾಬಾದ್: 10,100 ರೂ

ಜೈಪುರ್: 10,100 ರೂ

ಲಕ್ನೋ: 10,100 ರೂ

ಭುವನೇಶ್ವರ್: 11,100 ರೂ

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ