Recent Posts

Sunday, January 19, 2025
ಸುದ್ದಿ

ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರ ಮೃತ ದೇಹ ಪತ್ತೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಐವರ ತಂಡ ಮೀನು ಹಿಡಿಯಲು ತೆರಳಿದ್ದು, ಇವರಲ್ಲಿ 2 ಜನ ನಾಪತ್ತೆಯಾದ ಘಟನೆ ನಡೆದಿತ್ತು, ನಾಪತ್ತೆಯಾಗಿದ್ದ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಜಿಲ್ಲಾಡಳಿತ ವತಿಯಿಂದ ಮತ್ತು ಸ್ಧಳೀಯ ಈಜುಗಾರರು ನಿರಂತರ ಶೋಧ ಕಾರ್ಯ ನಡೆಸಿದ್ದು ಶವ ಪತ್ತೆ ಹಚ್ಚೋದರಲ್ಲಿ ಯಶಸ್ವಿಯಾಗಿದ್ದರೆ.

ಐವರ ತಂಡ ಮೀನು ಹಿಡಿಯಲು ತಡ ರಾತ್ರಿ ನದಿ ತೀರಕ್ಕೆ ತೆರಳಿದ್ದು, ದೇವಚಳ್ಳ ಗ್ರಾಮದ ದೇವ ಕಾಡು ಹೂನ್ನಪ್ಪರ ಪುತ್ರ ಲತೀಶ್ ಮತ್ತು ಎಲ್ಯಣ್ಣ ಎಂಬವರ ಪುತ್ರ ಲಿತೇಶ್ ಮೃತ ದುರ್ಧೈವಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು