Wednesday, March 26, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು-ಸಿಎಸ್‌ಎಂಟಿ ರೈಲು ಸಂಚಾರದಲ್ಲಿ ಒಂದು ವಾರ ಕಾಲ ವ್ಯತ್ಯಯ-ಕಹಳೆ ನ್ಯೂಸ್

ಮಂಗಳೂರು: ಸಿಎಸ್‌ಎಂಟಿ ಮುಂಬೈ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರಂ ವಿಸ್ತರಣೆ ಕಾಮಗಾರಿ ಇರುವುದರಿಂದ ಮಂಗಳೂರು-ಸಿಎಸ್‌ಎಂಟಿ ರೈಲು ಸಂಚಾರದಲ್ಲಿ ಒಂದು ವಾರ ಕಾಲ ವ್ಯತ್ಯಯ ಉಂಟಾಗಲಿದೆ.

ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ನಂ.12134 ಮಂಗಳೂರು ಜಂಕ್ಷನ್‌-ಸಿಎಸ್‌ಎಂಟಿ ಮುಂಬಯಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮಾ.25 ರಿಂದ 31 ರ ವರೆಗೆ ಥಾಣೆ ವರೆಗೆ ಮಾತ್ರವೇ ಸಂಚರಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಥಾಣೆ ಹಾಗೂ ಸಿಎಸ್‌ಎಂಟಿ ಮಧ್ಯೆ ಈ ರೈಲು ಭಾಗಶಃ ರದ್ದಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ