ಪುತ್ತೂರು: ಮಾ 31 ರಂದು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಸಂಸ್ಥಾನಂ,ಕಾಸರಗೋಡು ಇವರ ದಿವ್ಯಹಸ್ತದಿಂದ ನೂತನ ಸ್ಟುಡಿಯೋ ಛಾಯಾಕುಟೀರವು ಶುಭಾರಂಭಗೊಳ್ಳಲಿದೆ.
ನೂತನ ಸ್ಟುಡಿಯೋ ಛಾಯಾಕುಟೀರವು 1ನೇ ಮಹಡಿ, ಸೂರ್ಯಪ್ರಭ ಸಂಕೀರ್ಣ, ಮೈನ್ ರೋಡ್ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ.