Friday, April 11, 2025
ದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆಸುದ್ದಿ

ಯಕ್ಷ ದಶಾವತಾರಿ ಕೆ. ಗೋವಿಂದ ಭಟ್ ರಿಗೆ ತೀವ್ರ ಅನಾರೋಗ್ಯ ; ಡಾ. ಟಿ.ಶಾಮ್ ಭಟ್ ಆಸ್ಪತ್ರೆಗೆ ಭೇಟಿ – ಕಹಳೆ ನ್ಯೂಸ್

ಹಿರಿಯ ಯಕ್ಷಗಾನ‌ ಕಲಾವಿದ, ಯಕ್ಷ ದಶಾವತಾರಿ ಕೆ. ಗೋವಿಂದ ಭಟ್ ರವರು ತೀವ್ರ ಅನಾರೋಗ್ಯದ ಕಾರಣ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದ ಯಕ್ಷಕಲಾ ಪೋಷಕರಾದ ಕರ್ನಾಟಕ ಸರಕಾರದ ಮನವಹಕ್ಕುಗಳ ಆಯೋಗದ ಅಧ್ಯಕ್ಷರು, ಡಾ. ಟಿ.ಶಾಮ್ ಭಟ್ ರವರು ಆಸ್ಪತ್ರೆಗೆ ಭೇಟಿ ನೀಡಿ, ಗೋವಿಂದ ಭಟ್ ಅವರ ಆರೋಗ್ಯವನ್ನು ವಿಚಾರಿಸಿ, ಇಂದಿನವರೆಗಿನ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ಬಿಲ್ ರೂ: 1,80,000=00 (ರೂಪಾಯಿ ಒಂದು ಲಕ್ಷದ ಎಂಬತ್ತು ಸಾವಿರ) ಗಳನ್ನು ಪಾವತಿಸಿದುದಲ್ಲದೆ. ಇನ್ನುಳಿದ ಡಿಸ್ಚಾರ್ಜ್ ಸಮಯದಲ್ಲಿ ಬರುವ ಸಂಪೂರ್ಣ ಬಿಲ್ ಪಾವತಿಸುವುದಾಗಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳಲ್ಲಿ ತಿಳಿಸಿರುತ್ತಾರೆ ಹಾಗೂ ಗೋವಿಂದ ಭಟ್ಟರು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ