ದ್ವಿತೀಯ ಪಿಯುಸಿ ಫಲಿತಾಂಶ : ನರೇಂದ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಶೇ. 98% ಫಲಿತಾಂಶ -ಕಹಳೆ ನ್ಯೂಸ್

ವಾಣಿಜ್ಯ ವಿಭಾಗದಲ್ಲಿ ಶ್ರೀಶ ಕುಮಾರ್ ಎಸ್, 583(97.16%) ಪ್ರಥಮ , ವಿಜ್ಞಾನ ವಿಭಾಗದಲ್ಲಿ ಆಗ್ನೇಯ ಅರ್ತಿಕಜೆ ಪ್ರಥಮ 565(94.16%) 2025 ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ. 96 ಫಲಿತಾಂಶವನ್ನು ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ 583(97.16%) ಅಂಕಗಳನ್ನು ಗಳಿಸುವುದರ ಮೂಲಕ ಶ್ರೀಶ ಕುಮಾರ್ ಎಸ್ . ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಗುರುದೀಪ ಎನ್. (581 ), ಅನನ್ಯ ಕೆ. ( 577), ಧನ್ಯ (573 ), ಸಿಂಚನಾ ಕೆ. ಎಸ್. (554 ), ಚೈತ್ರೇಶ್ ಸಿ. ( 547), ಸ್ಪೂರ್ತಿ ಎಸ್. ( 544), ಹರ್ಷಿತಾ (537 ), ಅಂಕಿತ್ಪಿ. ( 528), ಶೃಜನ್ ಕೆ. ಪಿ. (523 ), ವಂದಿತಾ ಭಟ್ (523 ) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 565(94.16%) ಅಂಕಗಳನ್ನು ಗಳಿಸುವುದರ ಮೂಲಕ ಆಗ್ನೇಯ ಅರ್ತಿಕಜೆ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಅಗಮ್ಯ (555 ), ಆಕಾಶ್ ಸಖರಾಮ್ ಕರಂಡೆ ( 554), ಭವಿತಾ ( 552), ಲಿಖಿತಾ ಎನ್. (550 ), ವಿನುತಾ ಬಿ. (546 ), ವಿನೀಶ್ ವಿ. (535 ), ಪ್ರಜ್ವಲ್ ಕುಮಾರ್ ( 533), ಎ. ಸಾಯಿಸಹನ (532 ), ಬಿಂದು ಬಿ. ಕುಲಾಲ್ (531 ), ವೈಷ್ಣವಿ ಎಸ್. ಎಮ್. ( 530), ಶಶಿಧರ್ ಸುಧಾಕರ್ ತಲವಾರ್ (528 ), ಹೃಷಿಕೇಶ್(528 ), ಅವನಿ ಅದಿತಿ ಪಿ. ( 526), ರಶ್ಮಿತಾ ಪಿ. ( 524), ಎಮ್. ಆಶಿಕಾ ರಾವ್ (523 ), ಅರ್ಚನಾ ಸಾನ್ವಿ ಬಿ. (522 ),
ಯಶ್ಮಿತಾ ಕೆ. ( 520), ಸುಜಯ್ ಎ.( 519), ಎ. ಆಕಾಂಕ್ಷ (518 ), ದೃಶಾ ಎಮ್ (517), ಕೌಶಿಕ್ ನಾಯ್ಕ ಕೆ. ( 514) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ
ಶೇ.98 ಫಲಿತಾಂಶ ಲಭಿಸಿದೆ.
ದ್ವಿತೀಯ ಪಿಯುಸಿಯ ಒಟ್ಟು 33 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ.96 ಫಲಿತಾಂಶ ಲಭಿಸಿರುತ್ತದೆ.ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ