ಮಂಗಳೂರಿನಲ್ಲಿ ನಡೆಯುವ ಜನಾಕ್ರೋಶ ಬೃಹತ್ ಪ್ರತಿಭಟನೆಗೆ ಆಗಮಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಕಿಶೋರ್ ಕುಮಾರ್ ಬೋಟ್ಯಾಡಿ ಸುಳ್ಯ ಅರಂತೋಡಿನಲ್ಲಿ ಸ್ವಾಗತ-ಕಹಳೆ ನ್ಯೂಸ್

ಸುಳ್ಯ: ಅನಂತೋಡಿನಲ್ಲಿ ಸ್ವಾಗತಿಸಿದರು.ಭಾರತೀಯ ಜನತಾ ಪಾರ್ಟಿಯ ವತಿಯಿಂದ ಮಂಗಳೂರಿನಲ್ಲಿ ನಡೆಯುವ ಜನಾಕ್ರೋಶ ಬೃಹತ್ ಪ್ರತಿಭಟನೆಗೆ ಆಗಮಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಇವರನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ನೇತೃತ್ವದಲ್ಲಿ ಪುತ್ತೂರು ಬಿಜೆಪಿ ಕಾರ್ಯಕರ್ತರು ಸುಳ್ಯ ಅರಂತೋಡಿನಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ ಪುತ್ತೂರು ಮಂಡಲದ ಸಂತೋಷ್ ಕುಮಾರ್ ರೈ ಕೈಕಾರ ಮಣಿಕಂಠ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಸಚಿನ್ ರಾಜ್ ರೈ ರಾಜೇಶ್ ಶೆಟ್ಟಿ ಪಜೀರ್ ಗೊತ್ತು, ನಾಗೇಶ್ ಟಿಎಸ್ ಕೆಮ್ಮಾಯಿ ನಿರಂಜನ್ ಪುತ್ತೂರು ಹರೀಶ್ ರಾಜ್ ನಿತೇಶ್ ಬಲ್ನಾಡು ಹಾಗೂ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.