Thursday, April 10, 2025
ಸುದ್ದಿ

ಹೆಣ್ಣು ಮಕ್ಕಳೊಂದಿಗೆ ದುವರ್ತನೆ ತೋರಿ, ಗೋ ಸಂರಕ್ಷಣೆಯ ನಾಟಕ ಆಡ್ತಾರೆ | PFI ಸಮಾವೇಶದಲ್ಲಿ ಬಿ.ಟಿ. ಲಲಿತಾ ನಾಯಕ್.

ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಪಿ.ಎಫ್.ಐ. ಸಮಾವೇಶದಲ್ಲಿ ಬಿ.ಟಿ.ಲಲಿತಾ ನಾಯಕ್‌ ಅವರು ಗೋ ಸಂರಕ್ಷಣೆಗೆ ಪಣ ತೊಟ್ಟಿರುವ ರಾಘವೇಶ್ವರ ಶ್ರೀಗಳ ವಿರುದ್ಧ ಕಿಡಿ ಕಾರಿದ್ದಾರೆ. ರಾಘವೇಶ್ವರ ಶ್ರೀಗಳು ಅತ್ಯಾಚಾರದ ಆರೋಪ ಹೊತ್ತುಕೊಂಡಿದ್ದಾರೆ. ಇವರು ಗೋ ಸಂರಕ್ಷಣೆಯ ನಾಟಕ ಮಾಡುತ್ತಾ, ಮುಸ್ಲಿಂ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಗೋವು ನಮ್ಮ ಆಹಾರ ಎಂದು ಅವರು ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ