Sunday, January 19, 2025
ಸುದ್ದಿ

Breaking News : ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಢಿಕ್ಕಿ; ಇಬ್ಬರ ದುರ್ಮರಣ – ಕಹಳೆ ನ್ಯೂಸ್

ಹೊಸಕೋಟೆ: ತಾಲೂಕಿನ ಕರಪನಹಳ್ಳಿ ಗೇಟ್‌ ಬಳಿ ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಢಿಕ್ಕಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ದುರ್ಘ‌ಟನೆ  ಸಂಭವಿಸಿದೆ.  

ರಾಮಕೃಷ್ಣಯ್ಯ(65) ಮತ್ತು ಸರ್ವಲೋಚನಾ(55) ಎನ್ನುವರು ಮೃತ ದುರ್‌ದೈವಿಗಳು. ನಂದಗುಡಿ ಠಾಣಾ  ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ವಿವರ ಲಭ್ಯವಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು