Recent Posts

Sunday, January 19, 2025
ಸುದ್ದಿ

Breaking News : ಪಂಜಾಬ್ ನಲ್ಲಿ ಉಗ್ರರಿಂದ ಗ್ರಾನೇಡ್ ದಾಳಿ ; ಹೈ ಅಲರ್ಟ್ ಘೋಷಣೆ – ಮೂವರು ಬಲಿ – ಕಹಳೆ ನ್ಯೂಸ್

ಪಂಜಾಬ್ ರಾಜ್ಯದ ಅಮೃತಸರದಲ್ಲಿ ಉಗ್ರರಿಂದ ಗ್ರಾನೇಡ್ ದಾಳಿ ನಡೆದಿದ್ದು, ಮೂವರು ಬಲಿಯಾಗಿದ್ದು, ಅನೇಕರಿಗೆ ಗಾಯಗಳಾಗಿವೆ.

ಅಲ್ಲದೆ, ಪಂಜಾಬ್ ನಾದ್ಯಂತ ಹೈ ಅಲರ್ಟ್ ಘೋಷಿದಲಾಗಿದ್ದು, ಪೋಲಿಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು