Recent Posts

Monday, January 20, 2025
ಸುದ್ದಿ

ಕುಕ್ಕೆಸುಬ್ರಮಣ್ಯದಲ್ಲಿ ತುಲಾ ಭಾರ ಸೇವೆ ಸಲ್ಲಿಸಿದ ಮಾನ್ಯ ಅರಣ್ಯ ಸಚಿವ ಆರ್ ಶಂಕರ್ – ಕಹಳೆ ನ್ಯೂಸ್

ಸುಬ್ರಮಣ್ಯ: ಆರ್ ಶಂಕರ್ ಮಾನ್ಯ ಅರಣ್ಯ ಸಚಿವ ಕರ್ನಾಟಕ ಸರಕಾರ, ಕುಕ್ಕೆ ಸುಬ್ರಮಣ್ಯದಲ್ಲಿ ದೇವರ ದರ್ಶನ ಪಡೆದು ಒಣ ದ್ರಾಕ್ಷೆ ಯಲ್ಲಿ ತುಲಾ ಭಾರ ಸೇವೆ ಸಲ್ಲಿಸಿದರು. ಹಾಗೆಯೇ ಮಹಾಪೂಜೆ ಸೇವೆ ಸಮರ್ಪಣೆ ಮಾಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು