Recent Posts

Sunday, January 19, 2025
ಸುದ್ದಿ

ಮಹಿಳೆಯ ಬಗ್ಗೆ ಸಿಎಂ ಹೇಳಿಕೆಗೆ ಬಿಎಸ್‌ವೈ ಆಕ್ರೋಶ – ಕಹಳೆ ನ್ಯೂಸ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿರುದ್ಧ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಅಂದ್ರೆ ಅದು ಅಪ್ಪ ಮಕ್ಕಳದ್ದಲ್ಲವೇ ಅಂತ ಹೇಳಿದ್ದಾರೆ. ಎಲ್ಲಿ ಮಲಗಿದ್ದೆ ಅನ್ನೋದರ ಅರ್ಥ ಏನು ಅನ್ನೋದನ್ನು ಜನ್ರಲ್ಲಿ ಕೇಳಿ ಅಂತ ಮಹಿಳೆಯ ಬಗ್ಗೆ ಸಿಎಂ ಹೇಳಿಕೆಗೆ ಬಿಎಸ್‌ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ರೈತರ ಹೋರಾಟಕ್ಕೆ ಜಾತಿ ಲೇಪ ಹಚ್ಚುತ್ತೀರಿ. ಪದೇ ಪದೇ ನೀವು ನನಗೆ ವೋಟ್ ಹಾಕಿಲ್ಲಾ ಅಂತಾ ಪ್ರಶ್ನೆ ಮಾಡ್ತೀರಿ. ನಾಚಿಕೆ ಆಗ್ಬೇಕು ನಿಮಗೆ ಅಂತ ಸಿಎಂ ವಿರುದ್ಧ ಬಿಎಸ್ ವೈ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು