Recent Posts

Monday, January 20, 2025
ಸುದ್ದಿ

ಜೋಕಟ್ಟೆಯಲ್ಲಿ ಕೊಕ್ ಬೂದಿ ಮತ್ತೆ ಪತ್ತೆ: ಎಂಆರ್‌ಪಿಎಲ್ ಅಧಿಕಾರಿಗಳ ಭೇಟಿ – ಕಹಳೆ ನ್ಯೂಸ್

ಮಂಗಳೂರು: ಎಂಆರ್‌ಪಿಎಲ್ ತನ್ನ ವಿಷಯುಕ್ತ ಹಾರುವ ಬೂದಿಯನ್ನು ಹೊರ ಬಿಡುತ್ತಿರುವುದು ಎಲ್ಲೆಡೆ ಆತಂಕಕ್ಕೆ ಕಾರಣವಾಗಿರೋದು ಗೊತ್ತೇ ಇದೆ. ಆದ್ರೆ ಈಗ ಸಮೀಪದ ಜೋಕಟ್ಟೆಯಲ್ಲಿ ಕೊಕ್ ಬೂದಿ ಮತ್ತೆ ಧರೆಗೆ ಬೀಳುತ್ತಿದ್ದು ಗಿಡ ಮರ, ಮನೆ , ವಾಹನದ ಮೇಲೆ ಬೀಳುತ್ತಿದೆ. ಇದರಿಂದಾಗಿ ಸ್ಥಳೀಯರು ಆತಂಕಗೊಂಡಿದ್ದು ಸ್ಥಳಕ್ಕೆ ಎಂಆರ್‌ಪಿಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು