Recent Posts

Sunday, January 19, 2025
ಸುದ್ದಿ

ಇತ್ಯರ್ಥಗೊಂಡ ಇಂದಿರಾ ಕ್ಯಾಂಟೀನ್ ವಿವಾದ: ನ. 25ರಂದು ಉದ್ಘಾಟನೆ: ರಮಾನಾಥ ರೈ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳದ ಇಂದಿರಾ ಕ್ಯಾಂಟೀನ್ ವಿವಾದ ತಾರಕಕ್ಕೆ ಏರೀರೋದು ಗೊತ್ತೇ ಇದೆ. ಈಗ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲು ಸಜ್ಜಾಗುತ್ತಿದೆ. ನ. 25 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ.

ಈ ವೇಳೆ ಜಿಲ್ಲ ಉಸ್ತುವಾರಿ ಸಚಿವ ಯುಟಿ ಖಾದರ್ ಉಪಸ್ಥಿತರಿರುವರು ಎಂದು ಮಾಜಿ ಸಚಿವ ರಮಾನಾಥ ರೈ ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು