Recent Posts

Monday, January 20, 2025
ಸುದ್ದಿ

ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ನಾಗರಹಾವು ಸೆರೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ನಾಗರಹಾವಿಗೆ ಸಾಮಾನ್ಯವಾಗಿ ತೆಂಗಿನಮರದ ಸುಳಿ, ಸಂಪಿಗೆ ಮರ ಅಂದ್ರ‍್ರೆ ಬಲು ಪ್ರೀತಿ. ಅಂತೇಯೆ, ಸಂಪಿಗೆ ಹೂವಿನ ವಾಸನೆ ಹೀರುತ್ತ, ಸಂಪಿಗೆ ಮರವನ್ನೆ ಮನೆ ಮಾಡಿಕೊಂಡಿದ್ದ ಉರಗ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ, ಕೊಟ್ಟಿಗೆಹಾರದ ನಿರ್ಮಲ ಎಸ್ಟೇಟಿನ ಲೈನ್ ಮನೆ ಬಳಿ ಪತ್ತೆಯಾಗಿದೆ.

ಹಾವನ್ನ ಕಂಡು ಭಯಭೀತರಾದ ಕಾರ್ಮಿಕರು ಸ್ನೇಕ್ ಆರೀಫ್‌ಗೆ ಮಾಹಿತಿಯನ್ನ ನೀಡಿದ್ದು, ಇವರು ಹಾವನ್ನ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು