
ಪುತ್ತೂರು : ಮಹಾಲಿಂಗೇಶ್ವರ ದೇವಾಲಯದ ಬಳಿಯ ಶಾರದಾ ಭಜನಾ ಮಂದಿರದಲ್ಲಿ ಇಂದು ಸಂಜೆ ಬೊಳ್ವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸರಣಿ ತಾಳಮದ್ದಳೆ “ಕರ್ಣಾವಸಾನ” ನಡೆಯಿತು.ಹಿಮ್ಮೇಳ ದಲ್ಲಿ ,ಪದ್ಮನಾಭ ಕುಲಾಲ್ ಇಲಂತಿಲ, ಪ್ರೊ ದಂಬೆ ಈಶ್ವರ ಶಾಸ್ತ್ರೀ ,ಗುಂಡ್ಯಡ್ಕ ರಾಮಕೃಷ್ಣ ಭಟ್, ಮುರಳಿಧರ ಕಲ್ಲೂರಾಯ ಸಹಕರಿಸಿದರು ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಭಾಸ್ಕರ್ ಬಾರ್ಯ, ಗುಡ್ದಪ್ಪ ಬಲ್ಯ, ಸುಬ್ಬಪ್ಪ ಕೈಕಂಬ, ಗಣರಾಜ್ ಭಟ್ ಬಡೆಕ್ಕಿಲ ಸಹಕರಿಸಿದರು.