Recent Posts

Sunday, January 19, 2025
ಸುದ್ದಿ

ಮೊಬೈಲ್ ಕಂಪೆನಿಯಿಂದ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ಕಹಳೆ ನ್ಯೂಸ್

ನವದೆಹಲಿ: ಮೊಬೈಲ್ ಕಂಪೆನಿಗಳು ಜೀವಮಾನದ ಅವಧಿಗೆ ಒಳಬರುವ ಕರೆಗಳನ್ನು ಉಚಿತವಾಗಿ ನೀಡುತ್ತಿದ್ದವು. ಆದರೆ ಇನ್ನು ಮುಂದೆ ಹೀಗೆ ಇರಲ್ಲ. ಆದರೆ ಒಳಬರುವ ಕರೆಗಳಿಗೆ ಕಂಪೆನಿಗಳು ನಿಮಿಷದ ಆಧಾರದಲ್ಲಿ ಹಣ ವಸೂಲಿ ಮಾಡುವುದಿಲ್ಲ. ನೀವು ಇಂತಿಷ್ಟು ಮೊತ್ತದ ಪ್ಯಾಕ್ ಹಾಕಿಸಿಕೊಂಡು ಒಳಬರುವ ಕರೆಗಳನ್ನು ಉಚಿತವಾಗಿ ಪಡೆಯಬೇಕು.

ಈ ಹಿಂದೆ ಕಂಪೆನಿಗಳು ಜೀವಮಾನದ ಅವಧಿಗೆ ಉಚಿತವಾಗಿ ಒಳಬರುವ ಕರೆಗಳನ್ನು ನೀಡುತ್ತಿದ್ದವು. ಆದರೆ ಮಾರುಕಟ್ಟೆಗೆ ರಿಲಾಯಲ್ಸ್ ಜಿಯೋ ಪ್ರವೇಶ ಮಾಡಿದ ಬಳಿಕ ಈ ಎರಡು ಕಂಪೆನಿಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ಬಂದ ಆರಂಭದಲ್ಲಿ ಒಳಬರುವ ಕರೆಗಳಿಗೆ ವಿಧಿಸುತ್ತಿದ್ದ ದರವನ್ನು ಮತ್ತೆ ವಿಧಿಸಲು ಏರ್ ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪೆನಿಗಳು ನಿರ್ಧರಿಸಿದೆ.

ಏರ್ ಟೆಲ್ ಈಗಾಗಲೇ ಮೂರು ರೀತಿಯ ರಿಚಾರ್ಜ್ ಪ್ಯಾಕ್ ನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 35, 65 ಮತ್ತು 95 ರೂ. ರಿಚಾರ್ಜ್ ಪ್ಯಾಕ್ ಇದೆ.