Recent Posts

Monday, January 20, 2025
ಸುದ್ದಿ

ರಾಜ್ಯ ಮಟ್ಟದ ಕರಾಟೆ: IKMA ಪುತ್ತೂರಿನ ಶಾಖೆಗೆ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಮುಲ್ಕಿಯಲ್ಲಿ ನವೆಂಬರ್ 3-4 ರಂದು ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮರ‍್ಷಲ್ ಆರ್ಟ್ಸ್(IKMA)ನ ಪುತ್ತೂರು ಶಾಖೆಯ ಕರಾಟೆಪಟುಗಳು 3 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಸಾತ್ವಿಕ್ ರ‍್ಮ ಚಿನ್ನ ಮತ್ತು ಬೆಳ್ಳಿ, ಚರಣ್ ಚಿನ್ನ ಮತ್ತು ಕಂಚು ಹಾಗು ಸ್ವರೂಪ್ ಚಿನ್ನದ ಪದಕವನ್ನು ಗೆದ್ದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

IKMA ತಂಡವು ತ್ರತೀಯ ಸಮಗ್ರ ಪ್ರಶಸ್ತಿ ಹಾಗು ಮಹಿಳೆಯರ ಕಟಾ ಗ್ರಾಂಡ್ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿದ್ದು, ಇವರಿಗೆ IKMAಯ ಮುಖ್ಯ ತರಬೇತುದಾರರಾದ ಸೆನ್ಸಾಯಿ ನಿತಿನ್ ಎನ್ ಸುರ‍್ಣ ಇವರು ತರಬೇತಿಯನ್ನು ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು