Recent Posts

Monday, January 20, 2025
ಸುದ್ದಿ

ಕರ್ತವ್ಯದಲ್ಲಿದ್ದ ಪೇದೆಗೆ ಪಿ ಎಸ್ ಐ ನಿಂದ ಹಲ್ಲೆ: ಪತ್ನಿ, ಮಕ್ಕಳಿಂದ ಆಹೋರಾತ್ರಿ ಧರಣಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದ ವೇಳೆ ಅವಾಚ್ಯ ಪದಗಳಿಂದ ನಿಂದಿಸಿ ಪೇದೆಗೆ ಪಿ ಎಸ್ ಐ ನಿಂದ ಹಲ್ಲೆ ನಡೆದ ಘಟನೆ ಚಿಕ್ಕಮಂಗಳೂರಿನ ಅಜ್ಜಂಪುರದ ಪೊಲೀಸ್ ಠಾಣೆ ನಡೆದಿದೆ. 

ಅಜ್ಜಂಪುರ ಪಿಎಸ್ಐ ರಫೀಕ್ ವಿರುದ್ಧ ಪೇದೆ ಶಿವಣ್ಣ ಆರೋಪ ಮಾಡಿದ್ದಾರೆ. ಪಿಎಸ್ ಐ ವಿರುದ್ಧ ದೂರು ಪಡೆಯದ ಹಿನ್ನಲೆಯಲ್ಲಿ ಪೇದೆ ಶಿವಣ್ಣ ಪತ್ನಿ, ಮಕ್ಕಳಿಂದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಪೊಲೀಸ್ ಠಾಣೆಯಲ್ಲಿ ಎದುರು ಆಹೋರಾತ್ರಿ ಧರಣಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು