Recent Posts

Monday, January 20, 2025
ಸುದ್ದಿ

ಉಳ್ಳಾಲ ನಗರ ಸಭಾ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ – ಕಹಳೆ ನ್ಯೂಸ್

ಉಳ್ಳಾಲ: ನಗರ ಸಭಾ ವ್ಯಾಪ್ತಿಯ ಹಳೆಕೋಟೆ ಜಸ್ವಿಲ್ ಮಂಜಿಲ್ ಮನೆಯಲ್ಲಿ ನಿನ್ನೆ ರಾತ್ರಿ 3 ಜನ ಕಳ್ಳರಿಂದ ಗುಂಪು ಕಳ್ಳತನವಾಗಿದೆ. 

ಮನೆಯಿಂದ 17 ಪವನ್ ಚಿನ್ನ ಮತ್ತು 3,70 ಲಕ್ಷ ಕಳ್ಳತನವಾಗಿದೆ. ಒಬ್ಬ ಕಳ್ಳನನ್ನು ಸ್ಥಳೀಯರು ಹಿಡಿದಿದ್ದಾರೆ. ಈತನನ್ನು ತಮಿಳುನಾಡು ಮೂಲದವರೆಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 50 ದಿನಗಳ ಹಿಂದೆ ಒಂದೇ ದಿನದಲ್ಲಿ ತಂದೆ ಮಗಳ ಮರಣವಾಗಿತ್ತು. ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.