Recent Posts

Sunday, January 19, 2025
ಸುದ್ದಿ

Breaking News : ನನಗೆ ಸಂಸದ ಸ್ಥಾನ ಮುಖ್ಯವಲ್ಲ, ರಾಮ ಮಂದಿರ ನಿರ್ಮಾಣವೇ ಮುಖ್ಯ ಎಂದು ಘೋಷಿಸಿದ ಸಂಸದ ನಳೀನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಮಂಗಳೂರು : ವಿಶ್ವ ಹಿಂದೂ ಪರಿಷತ್ ಮಂಗಳೂರಿನಲ್ಲಿ ಅಯೋಜಿಸದ ಬೃಹತ್ ಜನಾಗ್ರಹ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ರಾಮ ಮಂದಿರ ನಿರ್ಮಾಣವೇ ನನಗೆ ಮುಖ್ಯ, ನನ್ನ ಸಂಸದ ಸ್ಥಾನವಲ್ಲ ಎಂದು ಹೇಳಿದ್ದಾರೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲವನ್ನೂ ಇದೇ ಸಂದರ್ಭದಲ್ಲಿ ಸಂಸದರು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು