Recent Posts

Sunday, January 19, 2025
ಸುದ್ದಿ

ಚೆಸ್ ಟೂರ್ನಮೆಂಟ್‌; ರಾಷ್ಟ್ರ ಮಟ್ಟಕ್ಕೆ ಚಿರಾಗ್ ಮುದ್ರಾಜೆ ಆಯ್ಕೆ – ಕಹಳೆ ನ್ಯೂಸ್

ಸ್ಕೂಲ್ ಗೇಮ್ ಫೆಡರೇಷನ್ ಮಧುಗಿರಿಯಲ್ಲಿ ನಡೆಸಿದ ರಾಜ್ಯಮಟ್ಟದ 17 ರ ವಯೋಮಿತಿಯ ಬಾಲಕರ ವಿಭಾಗದ ಟೂರ್ನಮೆಂಟ್‌ನಲ್ಲಿ ಚಿರಾಗ್ ಮುದ್ರಾಜೆ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಯೋಮಿತಿಯ ಐವರು ಸದಸ್ಯರಿರುವ ರಾಜ್ಯ ತಂಡದ ನಾಯಕರಾಗಿಯೂ ನೇಮಕಗೊಂಡಿದ್ದಾರೆ. ಸಿಕ್ಕಿಂ ನ ಗ್ಯಾಂಗ್ ಟಾಕ್‌ನಲ್ಲಿ ಡಿಸೆಂಬರ್ ಕೊನೇ ವಾರದಲ್ಲಿ ಚಾಂಪಿಯನ್‌ಶಿಪ್ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿರುವ ಅವರು ಡಾಗಣೇಶ್ ಪ್ರಸಾದ್ ಮುದ್ರಾಜೆ ಹಾಗೂ ಡಾ ಚೇತನಾ ದಂಪತಿ ಪುತ್ರಿ, ಸತ್ಯಪ್ರಕಾಶ್ ಕೋಟೆ, ಶಿರಸಿಯ ರಾಮಚಂದ್ರ ಭಟ್, ಅಂರಾಷ್ಟ್ರೀಯ ಮಾಸ್ಟರ್ ರವಿ ಹೆಗ್ಡೆ ಬೆಂಗಳೂರು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು