ಪುತ್ತೂರು : ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಅ. ೩೦ ರಿಂದ ನ. ೧೦ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಕ್ಕಾಂ ಹೋಡಲಿದ್ದಾರೆ. ಅ. ೩೦ ರಂದು ಆಗಮಿಸುವ ಶ್ರೀಗಳು ಪುತ್ತೂರಿನ ಹಾರೆಕೆರೆ ನಾರಾಯಣ ಭಟ್ಟರ ಮನೆಯಲ್ಲಿ ಗುರುಭಿಕ್ಷೆ ಸ್ವೀಕರಿಸಲಿದ್ದಾರೆ. ನ.೧ ಕೊಂಬೆಟ್ಟು ಹರಿನಾರಾಯಣ್ ಭಟ್ ಮನೆಗೆ ತೆರಳಲಿದ್ದಾರೆ. ನ.೨ ರಂದು ಪರ್ಲಡ್ಕ ಶಿವಶಂಕರ ಬೋನಂತಾಯರ ಮನೆ ಮತ್ತು ನ.೩ ರಂದು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ, ನ.೪ ಉಕ್ಕುಡ ಕಾಂತಿಲ ಸುಬ್ಬಣ್ಣ ಭಟ್ ಮನೆ, ನ.೫ ಒಡಿಯೂರು ಶ್ರೀಪತಿಯವರ ಮನೆ, ನ.೬ ಮಂಗಳಗಂಗೋತ್ರಿ ಕೊಣಾಜೆ, ನ.೮ ಕೊಲ್ಲಮೊಗರು ಪನ್ನೆ ಗೋಪಾಲಕೃಷ್ಣ ಭಟ್ ಮನೆ, ಹೀಗೆ ಅನೇಕ ಕ್ಷೇತ್ರಗಳನ್ನು ಜೊತೆಗೆ ಶಿಶ್ಯರ ಮನೆಗಳಿಗೆ ಭೇಟಿ ನೀಡಲಿದ್ದಾರೆ.
You Might Also Like
ನ.16ರಂದು ಪಡಿಬಾಗಿಲು ಶಾಲಾ ನೂತನ ವಿವೇಕ ತರಗತಿ ಕೊಠಡಿ ಹಾಗೂ ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದಿಂದ ನಿರ್ಮಾಣವಾದ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್
ವಿಟ್ಲ : ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲು ಇಲ್ಲಿ ನೂತನವಾಗಿ ನಿರ್ಮಾಣವಾದ ವಿವೇಕ ತರಗತಿ ಕೊಠಡಿ...
ಕಾರ್ಕಳ: ಎನ್.ಎಸ್.ಎಸ್. ಶಿಬಿರಗಳು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿ ಡಾ.ಗಣೇಶ ಪೂಜಾರಿ-ಕಹಳೆ ನ್ಯೂಸ್
ಕಾರ್ಕಳ: ರಾಷ್ಟçದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿಯಾಗಿದೆ, ಆ ಮೂಲಕ ವಿದ್ಯಾರ್ಥಿಗಳಿಗೆ ಶಿಬಿರಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಚ್ಚಿಟ್ಟು ಶೈಕ್ಷಣಿಕ ಬದುಕಿಗೆ ಹೊಸ...
ಫಿಲೋಮಿನಾ ಪ.ಪೂ ಕಾಲೇಜಿಗೆ ‘ಇಗ್ನೈಟ್- 2ಏ24’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ನ8 ರಂದು ನಡೆದ 'ಇಗ್ನೈಟ್- 2ಏ24' ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ...
ಅಂಬಿಕಾ ಮಹಾವಿದ್ಯಾಲಯದಲ್ಲಿ ರಾಜ್ಯೋತ್ಸವ ಸ್ಪರ್ಧೆ ವಿಜೇತರಿಗೆ ಬಹುಮಾನ; ಕನ್ನಡದ ಸೊಬಗನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು : ಸತೀಶ ಇರ್ದೆ-ಕಹಳೆ ನ್ಯೂಸ್
ಪುತ್ತೂರು: ಕನ್ನಡದ ಸೊಬಗನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಭಾಷೆಯ ಬಗೆಗೆ ಭಾವನೆಗಳು ಮಿಡಿದಾಗ ಅದು ಅಂತರAಗಕ್ಕೆ ತಲಪುವುದಕ್ಕೆ ಸಾಧ್ಯ. ಕನ್ನಡವನ್ನು ಬಳಸುವ, ಬೆಳೆಸುವ ಹೊಣೆಗಾರಿಕೆ ಯುವಸಮುದಾಯದ ಮೇಲಿದೆ. ಕನ್ನಡದ...