Recent Posts

Monday, January 20, 2025
ಸುದ್ದಿ

ಉದ್ಯಮಿ ರೈ ಎಸ್ಟೇಟ್ ಮಾಲಕರಿಂದ ಉಚಿತ ವಾಹನ ಚಾಲನಾ ತರಭೇತಿ ಮತ್ತು ಪರವಾನಿಗೆ ಹಸ್ತಾಂತರ – ಕಹಳೆ ನ್ಯೂಸ್

ಉದ್ಯಮಿ, ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ನ ಮೂಲಕ ಪಾಣಾಜೆ, ವಿಟ್ಲಮುಡ್ನೂರು, ಪುತ್ತೂರು ಕಸಬಾ, ನಿಡ್ಪಳ್ಳಿ ಗ್ರಾಮದ ನಿವಾಸಿಗಳಿಗೆ ಉಚಿತ ವಾಹನ ಚಾಲನಾ ತರಭೇತಿಯನ್ನು ನೀಡಿ ಚಾಲನಾ ಪರವಾನಿಗೆಯನ್ನು ಅಶೋಕ್ ರೈಯವರು ತನ್ನ ಟ್ರಸ್ಟ್ನ ದರ್ಬೆಯ ಕಛೇರಿಯಲ್ಲಿ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು