Monday, January 20, 2025
ಸುದ್ದಿ

ಅತ್ಯಾಚಾರಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ: ಹಿಂದು ಜಾಗರಣ ವೇದಿಕೆಯಿಂದ ಆಗ್ರಹ – ಕಹಳೆ ನ್ಯೂಸ್

ಮಂಗಳೂರು: ಮೊನ್ನೆ ಮೊನ್ನೆ ಮಂಗಳೂರಿನ ತಣ್ಣೀರುಬಾವಿ ಸಮೀಪದ ತೋಟ ಬೆಂಗ್ರೆ ಬಳಿ ಕಾಮುಕರ ಅಟ್ಟಹಾಸಕ್ಕೆ ಯುವತಿಯ ಮಾನ ಹರಾಜು ಆಗಿದ್ದು, ಈ ಕೂಡಲೇ ಸಂಬಂಧಪಟ್ಟ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಪ್ರಕಾರ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಆಗ್ರಹಿಸುವ ಮೂಲಕ ಇನ್ನುಮುಂದೆ ಇಂತಹ ಘಟನೆ ನಡೆಯದಂತೆ ಸಮಾಜವು ಜಾಗೃತಗೊಳ್ಳುವಂತೆ ನಾವು ಆಗ್ರಹವನ್ನು ಮಾಡುತ್ತೇವೆ, ಹಾಗೂ ಯಾವುದೇ ನ್ಯಾಯವಾದಿಗಳು ಇವರ ಪರವಾಗಿ ವಾಧಿಸಬಾರದು ಎಂದು ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು