Recent Posts

Sunday, January 19, 2025
ಸುದ್ದಿ

ಕೊಂಬೆಟ್ಟು ವಾರ್ಡಿಗೆ ಸಿಕ್ಕಿರುವ ಅಪರೂಪದ ವ್ಯಕ್ತಿತ್ವ ಪಿ.ಜಿ ಜಗನ್ನಿವಾಸ ರಾವ್ – ಕಹಳೆ ನ್ಯೂಸ್

ಕೊಂಬೆಟ್ಟು: ಕೊಂಬೆಟ್ಟು ವಾರ್ಡಿಗೆ ಸಿಕ್ಕಿರುವ ಅಪರೂಪದ ವ್ಯಕ್ತಿತ್ವ ನಗರಸಭಾ ಸದಸ್ಯ ಜಗ್ಗಣ್ಣ. (ಪಿ.ಜಿ ಜಗನ್ನಿವಾಸ ರಾವ್) ಕೊಂಬೆಟ್ಟು ವಾರ್ಡಿನ ಪ್ರತಿಯೊಂದು ಅಂಗಡಿ ಹಾಗೂ ಮನೆಗಳಿಗೆ ತೆರಳಿ ಸಮಸ್ಯೆಗಳನ್ನ ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿರುವ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವತ್ತು ನಮ್ಮ ಏರಿಯಾದಲ್ಲಿ ಬಂದಾಗ ಸುಮಾರು ದಿನಗಳಿಂದ ಕಸ ವಿಲೇವಾರಿ ಆಗದೇ ಇರುವುದನ್ನು ಗಮನಿಸಿ ತಕ್ಷಣವೇ ಸಮಸ್ಯೆ ಪರಿಹಾರ ಮಾಡಿದರು ಮತ್ತು ಅಂಗಡಿಗಳಿಗೆ ಕಸ ಹಾಕುವ ಡಬ್ಬಗಳನ್ನ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು