Recent Posts

Sunday, January 19, 2025
ಸುದ್ದಿ

ಶಬರಿಮಲೆ ಗೊಂದಲ ನಿವಾರಣೆಗೆ ಅಮಿತ್ ಷಾ ತಂತ್ರ: ಹೊಸ ನಿಯೋಗ ರಚನೆ – ಕಹಳೆ ನ್ಯೂಸ್

ಶಬರಿಮಲೆಯ ವಿಚಾರವು ದೇಶಾದ್ಯಂತ ಗೊಂದಲ ಸೃಷ್ಠಿಮಾಡಿರೋದು ತಿಳಿದೇ ಇದೆ. ಈಗ ಈ ಗೊಂದಲವನ್ನು ಪರಿಹರ ಮಡುವಂತೆ ಬಿಜೆಪಿ ಚಾಣಕ್ಯ ಅಮಿತ್ ಶಾ ಹೊಸ ನಿಯೋಗವೊಂದನ್ನು ರಚಿಸಿದ್ದಾರೆ.

ಈ ನಿಯೋಗದಲ್ಲಿ ಕರಾವಳಿಯ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪ್ರಹ್ಲಾದ್ ಜೋಷಿ, ಸರೋಜ್ ಪಾಂಡೆ, ವಿನೋದ್ ಸೋಂಕರ್ ಸೇರಿ 4 ಜನ ಸಂಸದರ ತಂಡವನ್ನು ರಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಬರಿಮಲೆಯಲ್ಲಿ ಭಕ್ತರ ಮೇಲೆ ನಡೆಯುವ ದೌರ್ಜನ್ಯದ ಪ್ರತ್ಯಕ್ಷ ಮಾಹಿತಿ ಪಡೆಯುವ ಉದ್ದೇಶದಿಂದ ನಿಯೋಗ ರಚನೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಸಾಮಾನ್ಯ ಜನ ಹಾಗೂ ಭಕ್ತರನ್ನು ಭೇಟಿಯಾಗಿ ೧೫ ದಿನಗಳ ಒಳಗೆ ನಿಯೋಗಕ್ಕೆ ವರದಿ ಒಪ್ಪಿಸುವಂತೆ ಅಮಿತ್ ಷಾ ಖಡಕ್ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು