Sunday, January 19, 2025
ಸುದ್ದಿ

RSS ಮುಖಂಡ ರವೀಂದ್ರ ಗೋಸಾಯ್ ಕಗ್ಗೊಲೆ | ವ್ಯಾಪಕ ಖಂಡನೆ.

ಲೂಧಿಯಾನಾ: ದೇಶದಲ್ಲಿ RSS ಕಾರ್ಯಕರ್ತರ ಸರಣಿ ಹತ್ಯೆಗಳು ಮುಂದುವರೆದಿದ್ದು, ಇಲ್ಲಿನ RSS ಮುಖಂಡ ರವೀಂದ್ರ ಗೋಸಾಯ್ (58)ಯವರನ್ನುJ ಕಗ್ಗೊಲೆಗೈದಿದ್ದಾರೆ.

ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ರವೀಂದ್ರ ಅವರನ್ನ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವೀಂದ್ರ ಗೋಸಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

RSS ನಾಯಕನ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಎಲ್ಲಾ ಹಿರಿಯ ಆರ್.ಎಸ್.ಎಸ್. ನಾಯಕರು ಕೆಂಡಾಮಂಡಲವಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response