Recent Posts

Monday, January 20, 2025
ಸುದ್ದಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ: ಪೆಟ್ರೋಲ್​ ಡೀಸೆಲ್​ ಬೆಲೆ ಇಳಿಕೆ – ಕಹಳೆ ನ್ಯೂಸ್

ನವದೆಹಲಿ: 12ನೇ ದಿನವೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತಗೊಂಡಿದ್ದು, ಪೆಟ್ರೋಲ್​ ಡೀಸೆಲ್​ ಬೆಲೆಯಲ್ಲಿ ಸೋಮವಾರವೂ ಇಳಿಕೆ ಕಂಡಿದೆ.

ಸೋಮವಾರದ ಪರಿಷ್ಕೃತ ದರದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್​ 71.93 ರೂ. ಮತ್ತು ಡೀಸೆಲ್​ 66.66 ರೂ.ಗೆ ಮಾರಾಟಗೊಳ್ಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ 31 ಪೈಸೆ ಇಳಿಕೆ ನಂತರ ಪೆಟ್ರೋಲ್​ 72.49 ರೂ. ಮತ್ತು 37 ಪೈಸೆ ಇಳಿಕೆ ನಂತರ ಪ್ರತಿ ಲೀ. ಡೀಸೆಲ್ 67 ರೂ.ಗೆ ಮಾರಾಟವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀ. ಪೆಟ್ರೋಲ್​, ಡೀಸೆಲ್​ ಬೆಲೆ ಕ್ರಮವಾಗಿ 77.50 ರೂ ಮತ್ತು 69.77 ರೂ. ಆಗಿದೆ.