Tuesday, January 21, 2025
ಸುದ್ದಿ

Super Exclusive : ” ನಾನು ಕಟೀಲು ತಾಯಿಯ ಸೇವಕ ;ಯಾವ ಮೇಳವಾದರೂ ಭಾಗವತಿಕೆ ಮಾಡುವುದಷ್ಟೇ ನನ್ನ ಕಾಯಕ “, 1ನೇ ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ – ಕಹಳೆ ನ್ಯೂಸ್

ಕಟೀಲು ಮೇಳಗಳ ಕಲಾವಿದರುಗಳ ಬದಲಾವಣೆ ವಿಷಯದಲ್ಲಿ ಕಳೆದ ವರ್ಷದಿಂದಲೇ ಗೊಂದಲ ಏರ್ಪಟ್ಟಿತ್ತು, ಮೇಳದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿ ವರ್ಗಾವಣೆ, ಕಲಾವಿದರಿಗೂ, ಕೆಲ ಅಭಿಮಾನಿಗಳಿಗೂ ಬೇಸರ ತಂದಿತ್ತು, ಆದರೆ, ಈ ಭಾರಿ ಎಲ್ಲೂವು ಸರಿ ಹೊಗುತ್ತೇ ಅನ್ನಿಸುತ್ತಿತ್ತು.

ಆದರೆ, ಈ ಭಾರಿ ಮತ್ತೆ ವರ್ಗಾವಣೆಯಾಗಿದ್ದು, ಪಟ್ಲ ಸತೀಶ್ ಶೆಟ್ಟಿಯವರನ್ನು ಒಂದನೇ ಮೇಳಕ್ಕೆ ವರ್ಗಾವಣೆ ಮಾಡಲಾಗಿದೆ‌. ಅಲ್ಲದೇ, ಪ್ರಧಾನ ಭಾಗವತ ಸ್ಥಾನದಿಂದ ಪಟ್ಲರಿಗೆ ಕೋಕ್ ಕೊಡಲಾಗಿದೆ‌.
ಪಟ್ಲರನ್ನು ವರ್ಗಾಹಿಸಿ, ಪ್ರಧಾನ ಭಾಗವತ ಸ್ಥಾನದಿಂದ ಬಲಾಯಿಸಿದ್ದು, ಈ ಭಾರಿ ವಿರೋಧಕ್ಕೆ ಕಾರಣವಾಗಿದೆ. ಸಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲೂ ಅಭಿಮಾನಿಗಳು ಬೇಸರ ವ್ಯಕ್ತಪರಿಸಿದ್ದಾರೆ.
ನಾನು ಕಟೀಲು ತಾಯಿಯ ಸೇವಕ ;ಯಾವ ಮೇಳವಾದರೂ ಭಾಗವತಿಕೆ ಮಾಡುವುದಷ್ಟೇ ನನ್ನ ಕಾಯಕ – ಪಟ್ಲ ಸತೀಶ್ ಶೆಟ್ಟಿ
ಹೌದು, ಹೇಗೆ ಹೇಳಿದ್ದು ಸ್ವತಃ ಪಟ್ಲರೇ, ನಾನು ಕಟೀಲು ತಾಯಿಯ ಸೇವೆ ಮಾಡಲು ಮೇಳಕ್ಕೆ ಬರುವುದು, ಯಾವ ಮೇಳವಾದರೇನು ? ನಾನು ತಾಯಿಯ ಸೇವೆ ಮಾಡುವುದು ಅಲ್ಲದೆ, ಪೂಂಜರಂತಹ ಹಿರಿಯ ಜೊತೆ ಈ ಭಾರಿಯ ನನ್ನ ತಿರುಗಾಟ ನನ್ನ ಭಾಗವತಿಯನ್ನು ಇನ್ನೂ ಉತ್ತಮಗೊಳಿಸಲು ತಾಯಿಯೇ ಒದಿಸಿದ ಅವಶಾಕ ಎಂದು ಪಟ್ಲರು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಇಂಷ್ಟಾಗ್ರಾಮ್ ನಲ್ಲಿ  ಪ್ರಸಾದ ಸ್ವೀಕರಿದುವ ಫೋಟೋ :

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು