Tuesday, January 21, 2025
ಸುದ್ದಿ

ಅಯ್ಯಪ್ಪ ದೀಪೋತ್ಸವ: ಚಂಡೆ ವಾದ್ಯ ಕಲಾ ತಂಡ ರಂಗಪ್ರವೇಶ – ಕಹಳೆ ನ್ಯೂಸ್

ಸುಳ್ಯ: ಸರಳಿಕುಂಜ ಧರ್ಮಾರಣ್ಯ ಶ್ರೀ ಗುರು ಗಣಪತಿ ಚಂಡೆವಾದ್ಯ ಕಲಾ ತಂಡದ ರಂಗಪ್ರವೇಶ ಕಾರ್ಯಕ್ರಮ
ರವಿವಾರ ನಡೆಯಿತು.

ಅರಂಬೂರು ಶ್ರೀ ಅಯ್ಯಪ್ಪ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಅಯ್ಯಪ್ಪ ದೀಪೋತ್ಸವದಂದು ಚಂಡೆ ಕಲಾ ತಂಡಕ್ಕೆ ಚಂಡೆಗುರುಗಳಾದ ಶ್ರೀ ಮನೇಶ್ ಪಣಿಕ್ಕರ್ ನಾರಂಪಾಡಿಯವರು ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗುರುಸ್ವಾಮಿಯಾದ ನಾರಾಯಣ ಗುರುಸ್ವಾಮಿ ದೊಡ್ಡೇರಿ, ಮೂಂಕಾಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಪುಷ್ಪರಾಜ್ ಕುಲಾಲ್ ಮಜಿಗುಂಡಿ, ಗಣೇಶ್ ಇಂಡಸ್ಟ್ರೀಸ್ ಮಾಲಕರಾದ ಜಗದೀಶ್ ಸರಳಿಕುಂಜ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು