Recent Posts

Monday, January 20, 2025
ಸುದ್ದಿ

ಶಬರಿಮಲೆ ಯಾತ್ರಾರ್ಥಿಗಳ ಸಮಸ್ಯೆಗಳ ಕುರಿತು ಸಂಸದ ನಳಿನ್, ಕೇರಳ ರಾಜ್ಯಪಾಲರೊಂದಿಗೆ ಚರ್ಚೆ – ಕಹಳೆ ನ್ಯೂಸ್

ಶಬರಿಮಲೆ ಯಾತ್ರೆ ಸಮಯದಲ್ಲಿ ಯಾತ್ರಾರ್ಥಿಗಳಿಗೆ ಆಗಿರುವ ಸಮಸ್ಯೆಗಳ ಕುರಿತು. ಸಂಸದರಾದ ನಳಿನ್ ಕುಮಾರ್ ಕಟೀಲ್, ಸರೋಜ್ ಪಾಂಡೆ, ನೇತೃತ್ವದಲ್ಲಿ ಕೇರಳ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಲಾಯಿತು.

ಈ ವೇಳೆ ಸಂಸದ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರಾಧ್ಯಕ್ಷ ವಿನೋದ್ ಸೊಂಕರ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು