Monday, January 20, 2025
ಕ್ರೀಡೆಸುದ್ದಿ

ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ ಭಾರತ ತಂಡದ ಹಿರಿಯ ಆಟಗಾರ – ಕಹಳೆ ನ್ಯೂಸ್

ಭಾರತ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್ ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಗಂಭೀರ್ ನಿವೃತ್ತಿಯ ನಿರ್ಧಾರವನ್ನು ಟ್ವೀಟರ್‌ನ ಮೂಲಕ ಬಹಿರಂಗಗೊಳಿಸಿದ್ದಾರೆ.

ಸತತ ವೈಪಲ್ಯದ ಕಾರಣ ತಂಡದಿಂದ ಹೊರ ಉಳಿದಿದ್ದ ಗಂಭೀರ್ 2003 ರ ನಂತರ ಮತ್ತೆ ತಂಡದಲ್ಲಿ ಆಡಿದ್ದರು. ಈಗ ಟ್ವೀಟ್‌ನ ಮೂಲಕ ಗುರುವಾರದಿಂದ ನಡೆಯುವ ರಣಜಿ ಟ್ರೋಪಿ ನನ್ನ ಪಾಲಿಗೆ ಕೊನೆಯ ಪಂದ್ಯವೆಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು