Monday, January 20, 2025
ಸುದ್ದಿ

ನಾಲ್ಕು ಮೊಟ್ಟೆ ನುಂಗಿ ನಾಗರ ಹಾವು ಅಸ್ವಸ್ಥ: ಉರಗತಜ್ಞರಿಂದ ರಕ್ಷಣೆ – ಕಹಳೆ ನ್ಯೂಸ್

ಮೂಡಿಗೆರೆ: ನಾಲ್ಕು ಮೊಟ್ಟೆಯನ್ನು ನುಂಗಿ ಮರಿ ನಾಗರ ಹಾವೊಂದು ಅಸ್ವಸ್ಥಗೊಂಡ ಘಟನೆ ಮೂಡಿಗೆರೆ ತಾಲೂಕಿನ ಬಡವನ ದಿಣ್ಣೆ ಗ್ರಾಮದಲ್ಲಿ ನಡೆದಿದೆ.

ಗೋದಿ ಬಣ್ಣದ ಮರಿ ನಾಗರ ಹಾವು ಮೊಟ್ಟೆಯನ್ನು ನುಂಗಿ ಅಸ್ವಸ್ಥಗೊಂಡು ಮನೆಯ ಪಕ್ಕದೆಲ್ಲೇ ಬಿದ್ದಿತ್ತು. ತಕ್ಷಣ ಉರಗತಜ್ಞ ಆರೀಫ್ ಹಾವಿನ ಮರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕಿತ್ಸೆ ನೀಡುತ್ತಿದ್ದಂತೆ ನಾಲ್ಕು ಮೊಟ್ಟೆಗಳನ್ನು ಆ ನಾಗರಹಾವು ಕಕ್ಕಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು