Tuesday, January 21, 2025
ಸುದ್ದಿ

ಮುಂದಿನ ಉಪಮೇಯರ್ ಯಾರಾಗ್ತಾರೆ? ಬಿಬಿಎಂಪಿ ಉಪಮೇಯರ್ ಚುನಾವಣೆಗೆ ಕ್ಷಣಗಣನೆ – ಕಹಳೆ ನ್ಯೂಸ್

ಬೆಂಗಳೂರು: ಬಿಬಿಎಂಪಿ ಉಪಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಉಪಮೇಯರ್ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ.

ಕೇವಲ ಉಪ ಮೇಯರ್ ಚುನಾವಣೆ ಮಾತ್ರವಲ್ಲದೆ ಸ್ಥಾಯಿ ಸಮಿತಿ ಚುನಾವಣೆ ಕೂಡ ನಡೆಯಲಿದೆ. ಅವಧಿ ಮುಗಿದು ಒಂದೂವರೆ ತಿಂಗಳು ತಡವಾಗಿ ಬಿಬಿಎಂಪಿ 12 ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಸ್ಥಾಯಿ ಸಮಿತಿಗೆ 12 ಸದಸ್ಯರಂತೆ ಒಟ್ಟು 132 ಮಂದಿ ಸದಸ್ಯರನ್ನು ಆಯ್ಕೆಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು