Monday, January 20, 2025
ಸುದ್ದಿ

ಯಾವುದೇ ಪರಿಸ್ಥಿತಿಯಲ್ಲೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೆಬೇಕು: ರಾಮಮಂದಿರ ಜನಾಗೃಹ ಸಭೆ ಆಗ್ರಹ – ಕಹಳೆ ನ್ಯೂಸ್

ಅಯೋಧ್ಯೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೆಬೇಕು, ದೇಶದ ಸಂಸದರು ಈ ಬಗ್ಗೆ ಶಾಸನ ರೂಪಿಸಬೇಕು ಅಂತ ರಾಮಮಂದಿರ ಜನಾಗೃಹ ಸಭೆ ಆಗ್ರಹಿಸಿದೆ.

ನಗರದ ಸಂಭಾಜಿ ಉದ್ಯಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಅಮರಾವತಿಯ ಹಿರಿಯ ಮುಖಂಡ ಜಿತೇಂದ್ರ ಮನೋಹರನಾಥ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ಣಯ ಅಂಗೀಕರಿಸುವ ಮೂಲಕ ಸಂಸದ ಸುರೇಶ ಅಂಗಡಿ ಅವರ ಮೂಲಕ ರಾಷ್ಟ್ರಪತಿ, ಕೇಂದ್ರ ಸರಕಾರ ಹಾಗೂ ಸಂಸತ್ತಿಗೆ ಪತ್ರ ರವಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು