Tuesday, January 21, 2025
ಸುದ್ದಿ

ಶೇ.100 ಅಸಲು ಮೊತ್ತ ಪಾವತಿ: ದಯವಿಟ್ಟು ಸ್ವೀಕರಿಸಿ ಎಂದ ಮಲ್ಯ – ಕಹಳೆ ನ್ಯೂಸ್

ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ರು. ಪ್ರಸ್ತುತ ಲಂಡನ್‌ನಲ್ಲಿದ್ದು ಗಡೀಪಾರು ಕೇಸನ್ನು ಎದುರಿಸುತ್ತಿದ್ದಾರೆ.

ಇದರ ಮಧ್ಯೆಯೂ ವಿಜಯ್ ಮಲ್ಯ ತನ್ನ ಬ್ಯಾಂಕ್ ಸಾಲಗಳ ಶೇ.100 ಅಸಲು ಮೊತ್ತವನ್ನು ಪಾವತಿಸುವುದಾಗಿ ಹೇಳಿದ್ದು ‘ದಯವಿಟ್ಟು ಇದನ್ನು ಸ್ವೀಕರಿಸಿ ಎಂದು ಗೋಗರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು